ಭಾನುವಾರ, 1 ನವೆಂಬರ್ 2026

rent house in banglore

ಬೆಂಗಳೂರು

House Rent: ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಬೇಕಾದ್ರೆ ಪಿಯುಸೀಲಿ 90 % ಅಂಕ ಕಡ್ಡಾಯ, ಮಾಲೀಕನ ಕಂಡೀಷನ್ ವೈರಲ್ !

ಮನೆ ಮಾಲಿಕ, ಮನೆ ಬಾಡಿಗೆಗೆ ಬೇಕಾದರೆ ದ್ವಿತೀಯ ಪಿಯುಸಿಯಲ್ಲಿ ಕಡ್ಡಾಯವಾಗಿ 90 % ರಷ್ಟು ಅಂಕ ಪಡೆದಿರಬೇಕು ಎಂಬ ನಿಯಮ ಹಾಕಿದ್ದಾರೆ.