News
Religious Conversion: ಕಾಲೇಜಿಗೆ ಹೋಗ ಹೋಗುತ್ತಲೇ ಮುಸ್ಲಿಂಗೆ ಮತಾಂತರವಾದ ಹಿಂದೂ ಯುವಕ !! ಬಯಲಾಯ್ತು ಸ್ಫೋಟಕ ಆಡಿಯೋ !!
Religious Conversion: ಧರ್ಮ ಮತಾಂತರ (Religious Conversion) ದಂಧೆ ಅಲ್ಲಲ್ಲಿ ಬೆಳಕಿಗೆ ಬರುತ್ತಿದೆ. ಇದೀಗ ಪರುಶುರಾಂಪುರದಲ್ಲಿ ಕುರುಬ ಸಮುದಾಯದ 17 ವರ್ಷದ ಬಾಲಕನನ್ನು ಇಸ್ಲಾಂಗೆ ಮತಾಂತರಗೊಳಿಸಲು (Conversion to Islam) ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಬ್ಬಾಸ್ ಹಾಗೂ…


