Breaking Entertainment News Kannada
ಕಾಂತಾರ-2ಗೆ ಫಿಕ್ಸಾಯ್ತು ಶೂಟಿಂಗ್ ಡೇಟ್! 2024 ರಲ್ಲಿ ತೆರೆಯ ಮೇಲೆ ಮತ್ತೆ ಅಬ್ಬರಿಸಲಿದೆ ತುಳನಾಡ ದೈವ! ಸಂಪೂರ್ಣ ಮಾಹಿತಿ ಬಿಚ್ಚಿಟ್ರು ನಿರ್ಮಾಪಕ ವಿಜಯ್ ಕಿರಗುಂದೂರು.
ಭಾರತೀಯ ಚಿತ್ರರಂಗದಲ್ಲೇ ಸಕ್ಕತ್ ಸೌಂಡ್ ಮಾಡಿದ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಚಿತ್ರ ಎಲ್ಲರ ಮನ ಗೆದ್ದು ಮೈ ನವಿರೇಳಿಸಿತ್ತು. ಅಲ್ಲದೆ ಕಾಂತಾರ-2 ಬರುತ್ತದೆಯಾ? ಎಂದು ಅಭಿಮಾನಿಗೆಲ್ಲರೂ ಕಾತುರದಿಂದ ಕಾಯುತ್ತೀದ್ದು ಇದರ ಬಗ್ಗೆ ಭಾರೀ ಚರ್ಚೆ…

