ಶನಿವಾರ, 24 ಅಕ್ಟೋಬರ್ 2026

registration suspended

ಬೆಂಗಳೂರು

Vehicle registration: ವಾಹನ ಮಾಲಿಕರಿಗೆ ಶಾಕ್- ವಾಹನ ನೋಂದಣಿ ಸ್ಥಗಿತ !! ಕಾರಣವೇನು?!

Vehicle registration: ಸಾರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ಸಮಸ್ಯೆ (Technical Issue)ಉಂಟಾಗಿರುವುದರಿಂದ ಕೆಲವು ದಿನಗಳಿಂದ ವಾಹನ ನೋಂದಣಿ ಸ್ಥಗಿತಗೊಂಡಿದೆ. ರಾಜ್ಯ ಸಾರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಕಳೆದ ಮೂರು ದಿನಗಳಿಂದ ಕರ್ನಾಟಕದಾದ್ಯಂತ ವಾಹನ…