ಶನಿವಾರ, 24 ಅಕ್ಟೋಬರ್ 2026

Recruitment of 1000 staff in the Prisons Department through ‘KPSC’

Jobs

KPSC: ಕಾರಾಗೃಹ ಇಲಾಖೆಯಲ್ಲಿ ‘KPSC’ ಮೂಲಕ 1000 ಸಿಬ್ಬಂದಿಗಳ ನೇಮಕಾತಿ

KPSC: ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 1000 ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ನಿರ್ಧರಿಸಿದ್ದು, ಕೆಪಿಎಸ್ ಸಿ ಮೂಲಕ ನೇಮಕಾತಿ ನಡೆಯಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.ಜೈಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ…