ಶನಿವಾರ, 24 ಅಕ್ಟೋಬರ್ 2026

Recruitment for 13415 post in transport corporations

Jobs

Job in Transport corporations: ಸಾರಿಗೆ ನಿಗಮಗಳಲ್ಲಿ ಬೃಹತ್‌ ಸಂಖ್ಯೆ ಉದ್ಯೋಗಾವಕಾಶ! ಶೀಘ್ರವೇ 13,415 ಹುದ್ದೆ ಭರ್ತಿ

ಸಚಿವರು ಹೇಳಿದ ಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಮಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ( Job in Transport corporations) ನೇಮಕಕ್ಕೆ ಸಿದ್ಧತೆ ನಡೆದಿದೆ.