ಸೋಮವಾರ, 26 ಅಕ್ಟೋಬರ್ 2026
Trending

Reason for Men’s hands inside underwear

Latest Health Updates Kannada

Men’s hands inside underwear while sleeping: ಗಂಡಸರು ಮಲಗುವಾಗ ತಮ್ಮ ಅಂಡರ್‌ವೇರ್‌ ಒಳಗೆ ಕೈ ಹಾಕೋದ್ಯಾಕೆ ಗೊತ್ತಾ? ಈ ಬಗ್ಗೆ ವಿವರಿಸಿದ ಶ್ರೀ ಸೋಹಂ ಹೇಳಿದ್ದೇನು?

ಎಷ್ಟೋ ಜನ ಪುರುಷರು ಮಲಗುವಾಗ ತಮ್ಮ ಅಂಡರ್‌ವೇರ್‌ ಒಳಗೆ ಕೈ ಇಟ್ಟುಕೊಂಡು (Men's hands inside underwear) ಮಲಗುತ್ತಾರೆ. ಯಾಕೆ ಹೀಗೆಂದು ಯಾವಾಗಾದರೂ ಯೋಚಿಸಿದ್ದೀರಾ?