ಶನಿವಾರ, 24 ಅಕ್ಟೋಬರ್ 2026

Reason behind tagging lemon and mirchi

Latest Health Updates Kannada

ಮನೆ ಬಾಗಿಲಿಗೆ ಮೆಣಸಿನಕಾಯಿ ಮತ್ತು ನಿಂಬೆ ಹಣ್ಣು ನೇತುಹಾಕುವುದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಗೊತ್ತೇ?

ಪ್ರತಿ ಅಂಗಡಿಯ ಮುಂದೆ ಅಂಗಡಿಯ ಮಾಲೀಕರು ನಿಂಬೆ ಹಣ್ಣು ಹಾಗೂ 7 ಕಾಯಿ ಮೆಣಸನ್ನು ದಾರದಲ್ಲಿ ಕಟ್ಟಿ ತೂಗು ಹಾಕಿರುವುದನ್ನು ನೋಡುತ್ತೇವೆ. ಹಾಗೇನೆ ಕೆಲವೊಂದು ವಾಹನಗಳಿಗೂ ನಿಂಬೆಹಣ್ಣು ಕಟ್ಟಿರುವುದನ್ನು ಗಮನಿಸಿರುತ್ತೇವೆ. ನಿಂಬೆ ಹಣ್ಣು ಹಾಗೂ ಕಾಯಿ ಮೆಣಸನ್ನು ಕಟ್ಟಿರುವ…