News
ನೀಟ್ ಪರೀಕ್ಷೆ, ಜೀನ್ಸ್ ಪ್ಯಾಂಟ್, ಶಿವದಾರ, ಜನಿವಾರ ಧರಿಸಿ ಬಂದವರಿಗೆ ನೋ ಎಂಟ್ರಿ
ಬೆಂಗಳೂರು, ಜೂನ್ 21: ಪೇಪರ್ ಲೀಕ್ ಕಾರಣದಿಂದ ರದ್ದಾಗಿದ್ದ ನೀಟ್ ಪರೀಕ್ಷೆ ರಾಜ್ಯಾದ್ಯಂತ ಮತ್ತೊಮ್ಮೆ ನಡೆಯುತ್ತಿದ್ದು, ಭಾರೀ ಬಂದೋಬಸ್ತ್ ಮಾಡಲಾಗಿದೆ. ವ್ಯಾಪಕ ಟೀಕೆ ಬಳಿಕ ಈ ಬಾರಿ ನೀಟ್ ಪರೀಕ್ಷೆ ಮೇಲೆ ಕೇಂದ್ರ ಶಿಕ್ಷಣ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು,…



