latest
RD Rates: SBI,HDFCಯಲ್ಲಿ ಆರ್ಡಿಗೆ ದೊರಕುವ ಬಡ್ಡಿ ಎಷ್ಟು? ಇಲ್ಲಿದೆ ಉತ್ತರ
ಬ್ಯಾಂಕ್ ಖಾತೆಯಲ್ಲಿ ಇಚ್ಛಿಸಿದಷ್ಟು ನಿರ್ದಿಷ್ಟ ಹಣವನ್ನು ಪ್ರತೀ ತಿಂಗಳೂ ಹೂಡಿಕೆ ಮಾಡಬಹುದು. ಹಾಗಿದ್ದರೆ, ಎಸ್ಬಿಐ(SBI), ಎಚ್ಡಿಎಫ್ಸಿ(HDFC) ಯಲ್ಲಿ ಆರ್ಡಿಗೆ ಬಡ್ಡಿ(RD Intrest rates) ಎಷ್ಟು ಸಿಗುತ್ತದೆ?

