News
Bengaluru : ಚಿನ್ನಸ್ವಾಮಿಯಲ್ಲಿ RCB ವಿಜಯೋತ್ಸವಕ್ಕೆ 15ಕೋಟಿ ಖರ್ಚು?!
Bengaluru: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಡಿತ ಸಾವಿನ ದುರಂತ ನಡೆದುದಕ್ಕಾಗಿ ಜನರು ಸರ್ಕಾರವನ್ನು ಜಾಡಿಸುತ್ತಿದ್ದಾರೆ.
Bengaluru: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಡಿತ ಸಾವಿನ ದುರಂತ ನಡೆದುದಕ್ಕಾಗಿ ಜನರು ಸರ್ಕಾರವನ್ನು ಜಾಡಿಸುತ್ತಿದ್ದಾರೆ.
Mangaluru: ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ! ಎನ್ನುವ ಹಾಗೆ ಯಾರದೋ ದುಡ್ಡು? ಯಾರಿಗೋ ದುಡ್ಡು? ಯಾರದೋ ಟ್ರೋಫಿ? ಅದೆಲ್ಲಿಯದೋ ಆಟಗಾರರು?
Actress Rakshita Prem: ವಿಧಾನಸೌದದ ಬಳಿ ಆರ್ಸಿಬಿ ಸಂಭ್ರಮಾಚರಣೆ ವೇಳೆ ನಡೆದ ನೂಕುನುಗ್ಗಲಿನಲ್ಲಿ ನಡೆದ ದುರಂತದಲ್ಲಿ ಮೃತರ ಸಂಖ್ಯೆ 11 ಕ್ಕೆ ಏರಿದೆ. ಹಲವರ ಪರಿಸ್ಥಿತಿ ಚಿಂತಾಜನಕವಾಗಿದೆ.