ಶನಿವಾರ, 24 ಅಕ್ಟೋಬರ್ 2026

RBI New Rules

News

RBI: EMI ಕಟ್ಟದಿದ್ದರೆ ಲಾಕ್ ಆಗುತ್ತೆ ನಿಮ್ಮ ಮೊಬೈಲ್ – RBI ಹೊಸ ರೂಲ್ಸ್

RBI: ಸಾಲದ ವಿಚಾರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು, EMI ಕಟ್ಟದವರ ಮೊಬೈಲನ್ನು ಲಾಕ್ ಮಾಡಲು ನಿರ್ಧರಿಸಿದೆ.

Interesting

Bank Account: ರದ್ದಾಗಲಿದೆ ಇವರೆಲ್ಲರ ಬ್ಯಾಂಕ್ ಅಕೌಂಟ್ – ದುಡ್ಡು ಪಡೆಯಲು ಬೇಗ ಇದನ್ನು ಮಾಡಿ !!

Bank Account: ಬ್ಯಾಂಕ್ ಖಾತೆಗಳ ಕುರಿತು ಆರ್ ಬಿ ಐ ಆಗಾಗ ಕೆಲವೊಂದ ನಿಯಮಗಳನ್ನು ಹೊರಡಿಸುತ್ತಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಬೇಕು ಅದನ್ನು ಹೇಗೆ ನಿಭಾಯಿಸಬೇಕು ಎಂಬ ವಿಚಾರಗಳನ್ನು ಕೂಡ ಅದು ಒಳಗೊಂಡಿರುತ್ತದೆ. ಕೆಲವರು ಎರಡು…

Interesting

SBIನಲ್ಲಿ ಖಾತೆ ಹೊಂದಿರುವವರು ಗಮನಿಸಿ- ಇಂದೇ ಬ್ಯಾಂಕಿಗೆ ತೆರಳಿ ಈ ಕೆಲಸ ಮಾಡಿ, RBIನಿಂದ ಬಂತು ಹೊಸ ನಿಯಮ !!

SBI Bank: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಈ ಬ್ಯಾಂಕಿನಲ್ಲಿ ನೀವೇನದರೂ ಖಾತೆ ಹೊಂದಿದ್ದರೆ ಇಂದೇ ಬ್ಯಾಂಕಿಗೆ ತೆರಳಿ ಇದೊಂದು ಕೆಸಲ ಮಾಡಿ. ಯಾಕೆಂದರೆ RBI ಹೊಸ ನಿಯಮ ಘೋಷಿಸಿದೆ. ಮಾಡಲಿಲ್ಲವೆಂದರೆ…

Business

Fixed Deposit Rates: FD ಇಡುವವರಿಗೆ ಮಹತ್ವದ ಸುದ್ದಿ- 9% ಗೂ ಅಧಿಕ ಬಡ್ಡಿ ನೀಡುತ್ತವೆ ಈ ಬ್ಯಾಂಕ್ ಗಳು !!

Fixed Deposit Rates: ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ (Savings Scheme)ಫಿಕ್ಸೆಡ್ ಡೆಪಾಸಿಟ್ (Fixed Deposit) ಕೂಡ ಒಂದು. ಭಾರತದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಎಸ್‌ಬಿಐ (SBI) ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು…

Business

Fixed deposit: FD ಇಟ್ಟವರಿಗೆ ಬಂತು ಹೊಸ ರೂಲ್ಸ್ – RBI ನಿಂದ ಹೊಸ ನಿರ್ಧಾರ !!

Fixed deposit: ಜನಸಾಮಾನ್ಯರು ಮುಂದಿನ ದಿನಗಳಲ್ಲಿ ನೆಮ್ಮದಿಯ ಜೀವನವನ್ನು ನಡೆಸಲು ಕೆಲವೊಂದಿಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ. ಇದಕ್ಕಾಗಿ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಎಫ್ ಡಿ(Fixed Deposit) ಇಟ್ಟಿರುತ್ತಾರೆ. ಆದರೀಗ ಇಂತವರಿಗೆ RBI ಹೊಸ ನಿಯಮವನ್ನು ಜಾರಿಗೆ…

Business

EMI ಪಾವತಿ ಕುರಿತು RBI ನೀಡಿದೆ ಬಿಗ್ ಅಪ್ಡೇಟ್!!! ಇನ್ನು ಈ ಟೆನ್ಶನ್ ನಿಮಗಿಲ್ಲ!!!

RBI on EMI payment : RBI EMI ಪಾವತಿ ಕುರಿತು ಬಿಗ್ ಅಪ್ಡೇಟ್ ನೀಡಿದೆ. ನಿಗದಿತ ದಿನಾಂಕದ ನಂತರ EMI ಪಾವತಿಸಲು ಬ್ಯಾಂಕ್ನಿಂದ ಯಾವುದೇ ಗ್ರೇಸ್ ಅವಧಿ  ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಎಲ್ಲಾ ನಿಯಮಗಳು ಬದಲಾಗಲಿದೆ.ಆರ್ಬಿಐ…

Business

RBI New Rules : ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಭರ್ಜರಿ ಗುಡ್ ನ್ಯೂಸ್ – RBI ನಿಂದ ಬಂತು ಹೊಸ ರೂಲ್ಸ್

RBI New Rules:ಸಾಲಗಾರರನ್ನು ಬ್ಯಾಂಕ್ ಗಳ ಸಾಲ(Bank Loan)ವಸೂಲಿ (Loan Recovery)ಕಿರುಕುಳವನ್ನೂ ತಪ್ಪಿಸಲು ಆರ್‌ಬಿಐ(RBI)ಮುಂದಾಗಿದ್ದು, ಬೆಳಗ್ಗೆ 8 ಗಂಟೆಯ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ತೀರ್ಮಾನ ಕೈಗೊಂಡಿದೆ(RBI New…

Business

RBI new rules: ಸಹಕಾರಿ ಬ್ಯಾಂಕುಗಳಿಗೆಲ್ಲಾ ಹೊಸ ನಿಯಮ ಘೋಷಿಸಿದ ರಿಸರ್ವ್ ಬ್ಯಾಂಕ್ !!

RBI new rules: ಇಂದಿನ ದಿನದಲ್ಲಿ ಬ್ಯಾಂಕ್ ಲೋನ್ (Bank Loan) ಇಲ್ಲದೆ ಸ್ವಂತವಾದ ಮನೆಯನ್ನು ಕಟ್ಟಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಹೋಂ ಲೋನ್ (Home Loan) ಲಕ್ಷಾಂತರ ರೂಪಾಯಿಯಲ್ಲಿರುವ ಕಾರಣಕ್ಕಾಗಿ ಅದನ್ನು ಕಡಿಮೆ ಅಂದ್ರೆ 20 ರಿಂದ 30…

Business

RBI Rule: ಬ್ಯಾಂಕಿನಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡೋರಿಗೆ ಬಂತು ಹೊಸ ರೂಲ್ಸ್

RBI Rule: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕ್ ವ್ಯವಹಾರಗಳಲ್ಲಿ ಹಲವಾರು ಬದಲಾವಣೆಗಳನ್ನು, ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬ್ಯಾಂಕ್ಗಳಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಹಣ ವರ್ಗಾವಣೆ ಮಾಡುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, RBI…

News

RBI New Rule: RBI ನಿಂದ ಬಂತೊಂದು ಹೊಸ ನಿಯಮ- ಕೂಡಲೇ ಇದೊಂದು ಕೆಲಸ ಮಾಡಿ , ಇಲ್ಲಾಂದ್ರೆ ನಿಮ್ಮ ಬ್ಯಾಂಕ್ ಖಾತೆ ಸ್ಥತಗಿತಗೊಳ್ಳೋದು ಪಕ್ಕಾ !!

RBI ನಿಂದ ಹೊಸ ನಿಯಮ (RBI New Rule) ಹೊರಬಿದ್ದಿದೆ. ಕೂಡಲೇ ಇದೊಂದು ಕೆಲಸ ಮಾಡಿ, ಇಲ್ಲಾಂದ್ರೆ ನಿಮ್ಮ ಬ್ಯಾಂಕ್ ಖಾತೆ ಸ್ಥತಗಿತಗೊಳ್ಳೋದು ಪಕ್ಕಾ !!