ಶನಿವಾರ, 24 ಅಕ್ಟೋಬರ್ 2026

RBI Launch Digital Rupee

latest

ಇಂದಿನಿಂದ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ !!!

ಇಂದಿನಿಂದ ಭಾರತದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆ ಆರಂಭವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್ಸಿ ಬ್ಯಾಂಕ್, ಐಸಿ ಐಸಿಐ ಒಳಗೊಂಡಂತೆ ಒಟ್ಟಾಗಿ 9 ಬ್ಯಾಂಕುಗಳು ಸರಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸಲಿದೆ. ಪ್ರಸ್ತುತ ಇವುಗಳನ್ನು…