ಶನಿವಾರ, 24 ಅಕ್ಟೋಬರ್ 2026

Rbi governor

News

RBI: ಇನ್ಮುಂದೆ UPI ವಹಿವಾಟಿಗೆ ಶುಲ್ಕ? ಬಿಗ್ ಅಪ್ಡೇಟ್ ಕೊಟ್ಟ RBI ಗವರ್ನರ್

  RBI: ಮುಂದಿನ ದಿನಗಳಲ್ಲಿ ಯುಪಿಐ ವಹಿವಾಟಿಗೆ ಶುಲ್ಕಗಳನ್ನು ವಹಿಸಲಾಗುವುದು ಎಂಬ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಕುರಿತು ಆರ್ ಬಿ ಐ ಗವರ್ನರ್ ಬಿಗ್ ಅಪ್ಡೇಟ್ ಕೊಟ್ಟಿದ್ದು ಈ ರೀತಿಯ ಯಾವುದೇ ಪ್ರಸ್ತಾಪ ನಮ್ಮ…

News

RBI MPC Meet: ಸಿಹಿ ಸುದ್ದಿ, ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

RBI MPC Meet: ಪ್ರಸ್ತುತ ದೇಶೀಯ ಮತ್ತು ಜಾಗತಿಕ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಶೇಕಡಾ 5.5 ರಷ್ಟು

News

RBI Governor: ಭಾರತಕ್ಕೆ ಉಜ್ವಲ ನಿರೀಕ್ಷೆಗಳಿವೆ – ಟ್ರಂಪ್‌ ಅವರ ‘ಸತ್ತ ಆರ್ಥಿಕತೆ’ ಟೀಕೆಗೆ ಆರ್‌ಬಿಐ ಗವರ್ನರ್ ತಿರುಗೇಟು

RBI Governor: ಭಾರತ ಮತ್ತು ರಷ್ಯಾಗಳ ಆರ್ಥಿಕತೆಗಳು "ಸತ್ತಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ ಕೆಲವು ದಿನಗಳ ನಂತರ, ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಭಾರತದ ಆರ್ಥಿಕ ಶಕ್ತಿ ಮತ್ತು ಭವಿಷ್ಯದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಾ, ಭಾರತೀಯ ಆರ್ಥಿಕತೆಯು "ಉಜ್ವಲ ನಿರೀಕ್ಷೆಯನ್ನು ಹೊಂದಿದೆ" ಎಂದು ಹೇಳುವ ಮೂಲಕ ತೀಕ್ಷ್ಣವಾದ ಪ್ರತಿವಾದವನ್ನು ನೀಡಿದರು

News

RBI ನೂತನ ಗವರ್ನರ್ ಆಗಿ ಸಂಜಯ್‌ ಮಲ್ಹೋತ್ರಾ ನೇಮಕ – ಕೇಂದ್ರದಿಂದ ಘೋಷಣೆ !! ಯಾರು ಈ ಸಂಜಯ್‌ ಮಲ್ಹೋತ್ರಾ ?

RBI: ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ್‌ ಮಲ್ಹೋತ್ರಾ (Sanjay Malhotra) ಅವರನ್ನು ನೇಮಕ ಮಾಡಲಾಗಿದೆ.‌

Karnataka State Politics Updates

RBI Monetary Policy: ಆರ್‌ಬಿಐ ನಿಂದ ಸಿಹಿ ಸುದ್ದಿ, ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ!!!

RBI Repo Rate: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಫೆಬ್ರವರಿ 8 ರಂದು ರೆಪೋ ದರಗಳ ಕುರಿತು ತನ್ನ ನಿರ್ಧಾರವನ್ನು ಬಹಿರಂಗಪಡಿಸಿದೆ. ಇಂದು ಬೆಳಗ್ಗೆ 10 ಗಂಟೆಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಎಂಪಿಸಿಯ ನಿರ್ಧಾರವನ್ನು…

Interesting

UPI Transaction Limit: ʻUPIʼ ವಹಿವಾಟಿನ ಮಿತಿ 5 ಲಕ್ಷಕ್ಕೆ ಹೆಚ್ಚಿಸಿದ RBI – ಆದ್ರೆ ಈ ಕೆಲಸಗಳಿಗೇ ಮಾತ್ರ!!

RBI increases UPI transaction limit: ಆರ್ಬಿಐ(RBI)ಗವರ್ನರ್ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಮಾಹಿತಿ ನೀಡಿದ್ದಾರೆ. ಸತತ ಐದನೇ ಬಾರಿಗೆ ರೆಪೊ ದರದಲ್ಲಿ( Repo Rate) ಬದಲಾವಣೆ ಮಾಡಿಲ್ಲ. ಇದರ ಜೊತೆಗೆ UPI ಬಳಕೆದಾರರಿಗೆ…

Interesting

1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್​ಬಿಐ ಗವರ್ನರ್ ಏನಂದ್ರು?

1,000 ರೂ ನೋಟು (1000 Rs Notes) ಮತ್ತೆ ಬರಬಹುದು ಎಂಬ ಸುದ್ಧಿ ಹರಿದಾಡುತ್ತಿದೆ. ಹಾಗಾದ್ರೆ ಸಾವಿರ ರೂ ನೋಟು ಮತ್ತೆ ಬರುತ್ತಾ? ಆರ್​ಬಿಐ ಏನು ಹೇಳುತ್ತೇ?

Business

ನಿಮ್ಮ ಹಣ ಈ ಮೂರು ಬ್ಯಾಂಕ್‌ಗಳಲ್ಲಿ ಸುರಕ್ಷಿತ – ಆರ್‌ಬಿಐ

ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಉಳಿತಾಯ ಮಾಡುವ ಅಭ್ಯಾಸ ಇಟ್ಟುಕೊಳ್ಳುವುದು ಸಾಮಾನ್ಯ. ಕೆಲವರು ನಿಶ್ಚಿತ ಠೇವಣಿ ಮೂಲಕ ಬ್ಯಾಂಕ್, ಪೋಸ್ಟ್ ಆಫೀಸ್ ಇಲ್ಲವೇ ಹಣಕಾಸಿನ ವ್ಯವಹಾರ ನಡೆಸುವ ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಆರ್ಥಿಕ ಮುಗ್ಗಟ್ಟಿನ…

National

RBI ತಂದಿದೆ ಹೊಸ ಸೇವೆ | ಇನ್ಮುಂದೆ ಯುಪಿಐ ವಹಿವಾಟು ಇನ್ನೂ ಸುಲಭ!!

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ ಒಗ್ಗೂಡಿಸುವ ಒಂದು ವ್ಯವಸ್ಥೆಯಾಗಿದ್ದು, ಹಲವಾರು ಬ್ಯಾಂಕಿಂಗ್ ವಹಿವಾಟುಗಳನ್ನು ಸುಲಭವಾಗಿ ನಡೆಸಲು ಸಹಾಯ ಮಾಡುತ್ತದೆ. ಇದೀಗ ಆರ್‌ಬಿಐ ಗ್ರಾಹಕರಿಗೆ ಇನ್ನಷ್ಟು ಸಹಕಾರಿ ಆಗುವ ದೃಷ್ಟಿಯಿಂದ ಹೊಸ…

Business

Repo Rate: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ, ಆಗುತ್ತಾ ಬಡ್ಡಿ ದರ ಏರಿಕೆ, EMI ಭಾರ ?

ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ…