Rathan Tata: ರತನ್ ಟಾಟಾ ಮೃತ ದೇಹ ರಣಹದ್ದುಗಳಿಗೆ ಅರ್ಪಣೆ?! ಕಾರಣವೇನು?
Rathan Tata : ಭಾರತದ ಧ್ರುವ ತಾರೆ, ಖ್ಯಾತ ಉದ್ಯಮಿ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ನಿಧನರಾದ ಸುದ್ದಿ ಇಡೀ ದೇಶಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಮುಂಬೈ ಮಹಾನಗರದಲ್ಲಿ ಟಾಟಾ ಅವರ ಪಾರ್ತಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟು ಇದೀಗ ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ( Ratan Tata Funeral) ಕೋಲ್ಬಾದಲ್ಲಿರುವ ಅವರ ಮನೆಗೆ ಸ್ಥಳಾಂತರಿಸಲಾಗಿದೆ. ಅಂತ್ಯಕ್ರಿಯೆ ಇಲ್ಲಿಯೇ ನಡೆಯಲಿದೆ.



