ಬುಧವಾರ, 28 ಅಕ್ಟೋಬರ್ 2026
Trending

Rat murder

latest

Uttar Pradesh: ಇಲಿ ಕೊಂದದ್ದಕ್ಕೆ ಜೈಲು ಪಾಲಾದ ವ್ಯಕ್ತಿ ; ಆರೋಪಿಯ ವಿರುದ್ಧ ಬಿತ್ತು 30 ಪುಟಗಳ ಚಾರ್ಜ್​ ಶೀಟ್!!

ಇಲಿಯನ್ನು ಕೊಂದಿದ್ದಕ್ಕೆ ಆತನ ಮೇಲೆ ಇಲಿ ಕೊಂದ ಆರೋಪದಡಿ 30 ಪುಟದ ಚಾರ್ಜ್​ ಶೀಟ್​​​​ ದಾಖಲಿಸಲಾಗಿದೆ. ಸದ್ಯ ಈ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.