News
RSS ಮುಖ್ಯಸ್ಥ ಮೋಹನ್ ಭಾಗವತ್ ರನ್ನು ‘ರಾಷ್ಟ್ರಪಿತ’ ಎಂದು ಕರೆದ ಅಖಿಲ ಭಾರತ ಮುಸ್ಲಿಂ ಸಂಘಟನೆ ‘ಇಮಾಮ್ ‘ ಮುಖ್ಯಸ್ಥ
ನವದೆಹಲಿ: ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಉಮರ್ ಅಹ್ಮದ್ ಇಲ್ಯಾಸಿ ಅವರು, ಇಂದು ಗುರುವಾರ (ಸೆಪ್ಟೆಂಬರ್ 22, 2022) ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ “ರಾಷ್ಟ್ರ ಪಿತ” ಎಂದು ಕರೆದಿದ್ದಾರೆ. ಆಲ್…
