ಶನಿವಾರ, 24 ಅಕ್ಟೋಬರ್ 2026

rashmika vijaydevarakonda

Entertainment

ಮದುವೆ ಬಳಿಕ ರಶ್ಮಿಕಾ-ವಿಜಯ್ ಚಿತ್ರದ ಮೊದಲ ಹಾಡು ರಿಲೀಸ್‌! ತೆರೆಮೇಲೆ ಸತಿ-ಪತಿಯಾದ ನವ ಜೋಡಿ

ಹೊಸ ಬಾಳಿಗೆ ಕಾಲಿಟ್ಟಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಜೋಡಿಯ ಹೊಸ ಚಿತ್ರ ರಣಬಾಲಿಯ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಏನಯ್ಯ ಸ್ವಾಮಿ ಗೀತೆಯಲ್ಲಿ ವಿಜಯ್ ರಶ್ಮಿಕಾ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ.…