News
Rashmika Mandanna: ರಶ್ಮಿಕಾ ಮಂದಣ್ಣಗೆ ಇದೆ ಈ ವಿಲಕ್ಷಣ ಅಭ್ಯಾಸ ; ಕನಿಷ್ಟ ವಾರಕ್ಕೆ ಒಂದು ಬಾರಿ ಊಟಕ್ಕೆ ಮೊದ್ಲೇ ಅದು ಬೇಕಂತೆ !
ಹೌದು, ರಶ್ಮಿಕಾ ಮಂದಣ್ಣಗೆ ಒಂದು ವಿಲಕ್ಷಣ ಅಭ್ಯಾಸ ಇದೆಯಂತೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಹೌದು, ರಶ್ಮಿಕಾ ಮಂದಣ್ಣಗೆ ಒಂದು ವಿಲಕ್ಷಣ ಅಭ್ಯಾಸ ಇದೆಯಂತೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು.
ರಶ್ಮಿಕಾ (Rashmika Mandanna) ಉತ್ತಮವಾಗಿ ನಟಿಸಿದ್ದಾರೆ. ಆದರೆ, ಅವರಿಗಿಂತ ಉತ್ತಮವಾಗಿ ನಾನು ನಟಿಸುತ್ತಿದ್ದೆ’ ಎಂದು ಐಶ್ವರ್ಯಾ ರಾಜೇಶ್ ಹೇಳಿದ್ದಾರೆ