Breaking Entertainment News Kannada
Pushpa 2 ಸಿನಿಮಾದ ಯಾರು ಹೀರೋಯಿನ್ ? ರಶ್ಮಿಕಾ ಬದಲು ಸಾಯಿ ಪಲ್ಲವಿ | ಕೊನೆಗೂ ಕಿರಿಕ್ ಬೆಡಗಿ ನೀಡಿದ್ರು ಉತ್ತರ
ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ, ಕಿರಿಕ್ ಬೆಡಗಿಯ ಸಿನೆಮಾದ ಕುರಿತಾಗಿ ಹೊಸ ಸಂಗತಿ ಹೊರ ಬಿದ್ದಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ…

