News
Bengaluru: ಕಾರ್ ಟಚ್ ಆಗಿದ್ದಕ್ಕೆ ಪ್ಯಾಂಟ್ ಬಿಚ್ಚಿ ತೋರಿಸಲು ಮುಂದಾದ ಇನ್ನೋರ್ವ ಕ್ಯಾಬ್ ಡ್ರೈವರ್; ಜನರಿಂದ ಆಕ್ರೋಶ
Bengaluru: ಬೆಂಗಳೂರಿನಲ್ಲಿ ದಿನೇ ದಿನೇ ರೋಡ್ ರೇಜ್ ಪ್ರಕರಣ ಹೆಚ್ಚುತ್ತಲೇ ಇರುತ್ತಿದೆ. ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ಪೊಲೀಸರು ವಾರ್ನಿಂಗ್ ನೀಡಿದರೂ, ರೌಡಿಶೀಟರ್ ಓಪನ್ ಮಾಡುವ ಕುರಿತು ಹೇಳಿದರೂ ಇಂತವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.…

