ಶನಿವಾರ, 24 ಅಕ್ಟೋಬರ್ 2026

Rani Mukherjee

Breaking Entertainment News Kannada

Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದ ನಟಿ ರಾಣಿ ಮುಖರ್ಜಿ ; ಕಾರಣವೇನು?

ರಾಣಿ ಮುಖರ್ಜಿ ತಮ್ಮ ಮಗಳನ್ನು 8 ವರ್ಷಗಳ ಕಾಲ ಗೌಪ್ಯವಾಗಿಟ್ಟಿದ್ದರು. ಯಾಕೆ ಗೊತ್ತಾ? ಈ ಬಗ್ಗೆ ರಾಣಿ ಮುಖರ್ಜಿ ಇತ್ತೀಚೆಗೆ ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಶೋನಲ್ಲಿ ಹೇಳಿಕೊಂಡಿದ್ದಾರೆ.