ಶನಿವಾರ, 24 ಅಕ್ಟೋಬರ್ 2026

Rangitaranga

Breaking Entertainment News Kannada

ಬಾಕ್ಸ್ ಆಫೀಸ್‌ನಲ್ಲಿ ಚಿನ್ನದ ಗೊನೆ ಬೆಳೆದ ಹೊಂಬಾಳೆ; ಕೆಜಿಎಫ್ ದಾಖಲೆಯನ್ನೇ ಪುಡಿಮಾಡಿದ ‘ಕಾಂತಾರ’!

ಹೊಂಬಾಳೆಯಲ್ಲಿ ಅಕ್ಷರಶಃ ಚಿನ್ನದ ಗೊನೆಗಳು ಬೆಳೆದಿವೆ. ಕರ್ನಾಟಕದ ಹೆಮ್ಮೆಯ ಹೊಂಬಾಳೆ ಫಿಲಂ ಕೈ ಹಾಕಿದ್ದು ಸ್ವರ್ಣ ರೂಪ ಪಡೆದುಕೊಳ್ಳುತ್ತಿದೆ….ಇದಕ್ಕೊಂದು ತಾಜಾ ಉದಾಹರಣೆ ಎಂದರೆ ‘ ಕಾಂತಾರ ‘ . ಈ ಹಿಂದೆ KGF ಚಿತ್ರ ಮಾಡಿ ಎನಿಸಿಕೊಳ್ಳಲಾಗದಷ್ಟು ದುಡ್ಡು…