ದಕ್ಷಿಣ ಕನ್ನಡ
ಸಾವಿನಲ್ಲೂ ಸಾರ್ಥಕತೆ ಮೆರೆದ ದ.ಕ ಬಿಜೆಪಿಯ ಭೀಷ್ಮ |ನೇತ್ರದಾನ ಮಾಡಿ ಮಾದರಿಯಾದ ಪುತ್ತೂರಿನ ಮಾಜಿ ಶಾಸಕ ‘ರಾಮ್ ಭಟ್ ‘
‘ದ.ಕ ಜಿಲ್ಲಾ ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರು ನಿನ್ನೆ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ರಾಮ್ ಭಟ್ ರವರ…

