ಶನಿವಾರ, 24 ಅಕ್ಟೋಬರ್ 2026

Rakhi Sawant received death threat

Breaking Entertainment News Kannada

Rakhi Sawant: ಕೊಲೆ ಬೆದರಿಕೆ ಬಂದಿದೆ ಎಂದು ಹೆಲ್ಮೆಟ್ ಧರಿಸಿ ಓಡಾಡ್ತಿರೋ ಹುಂಬ ಹುಡುಗಿ ರಾಖಿ ಸಾವಂತ್​! ಸಾಕು ನಾಟಕ ನಿಲ್ಸಮ್ಮ ಎಂದ ಫ್ಯಾನ್ಸ್!

ನಟಿ ರಾಖಿ ಸಾವಂತ್ ಮುಂಬೈ ಬೀದಿಯಲ್ಲಿ ಹೆಲ್ಮೆಟ್ (Helmet) ಧರಿಸಿ ಓಡಾಡುತ್ತಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ರಾಖಿ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ.