Breaking Entertainment News Kannada
Rajamouli: ರಾಜಮೌಳಿ ನೀಡಿದ್ರು ಮಹಾಭಾರತ ಸಿನಿಮಾ ಮಾಡೋ ಸುದ್ದಿ! ಪ್ಲ್ಯಾನ್ ಕೇಳಿದ್ರೆ ಖಂಡಿತ ನೀವು ಬೆರಗಾಗ್ತೀರ!!!
Rajamouli: ಮಹಾಭಾರತ ಸಿನಿಮಾ ಮಾಡಬೇಕಾದರೆ ಅದು 10 ಭಾಗ ಅಥವಾ ಅದಕ್ಕಿಂತ ಹೆಚ್ಚು ಆದರೂ ಅದ್ಧೂರಿ ರೇಂಜ್ನಲ್ಲಿ ಈ ಸಿನಿಮಾವನ್ನು ಪ್ಲಾನ್ ಮಾಡಲಿದ್ದೇವೆ ಎಂದಿದ್ದಾರೆ.
