News
Raja Raghuwanshi Murder Case: ಗಂಡ ರಾಜಾನನ್ನು ಕೊಲ್ಲಲು ಪ್ಲ್ಯಾನ್ ಬಿ ರೆಡಿ ಮಾಡಿದ್ದ ಸೋನಂ
Raja Raghuwanshi Murder Case: ಇಂದೋರ್ನ ಪ್ರಸಿದ್ಧ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ವರು ಆರೋಪಿಗಳು ಪೊಲೀಸ್ ವಿಚಾರಣೆಯ ಸಮಯದಲ್ಲಿ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

