ಶನಿವಾರ, 24 ಅಕ್ಟೋಬರ್ 2026

Raj Kundra

News

ನಟಿ ಶಿಲ್ಪಾ ಶೆಟ್ಟಿಗೆ ವ್ಯಾಲೆಂಟೈನ್ಸ್‌ ಡೇ ಗಿಫ್ಟ್‌ ಆಗಿ ಐಪಿಎಲ್‌ ತಂಡ ನೀಡಿದ ರಾಜ್‌ ಕುಂದ್ರಾ!

ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಇತ್ತೀಚೆಗೆ ಐಪಿಎಲ್ ತಂಡ ‘ರಾಜಸ್ಥಾನ್ ರಾಯಲ್ಸ್’ ಕುರಿತು ಮಾತನಾಡಿದ್ದು, ಶಿಲ್ಪಾ ಶೆಟ್ಟಿ ಅವರಿಗೆ ‘ವ್ಯಾಲೆಂಟೈನ್ಸ್ ಡೇ’ ಉಡುಗೊರೆಯಾಗಿ ನೀಡಲು ತಾನು ಈ ತಂಡದ ಷೇರುಗಳನ್ನು ಖರೀದಿಸಿದ್ದಾಗಿ…

News

ಬಿಟ್‌ಕಾಯಿನ್ ಹಗರಣ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್

ಮುಂಬೈ: ಜಾರಿ ನಿರ್ದೇಶನಾಲಯ (ED) ಸಲ್ಲಿಸಿದ ಆರೋಪಪಟ್ಟಿಯನ್ನು ಪರಿಗಣಿಸಿದ ನಂತರ, ಇಲ್ಲಿನ ವಿಶೇಷ PMLA ನ್ಯಾಯಾಲಯವು ಸೋಮವಾರ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿದೆ. ಕುಂದ್ರಾ ಜೊತೆಗೆ, ದುಬೈ ಮೂಲದ ಉದ್ಯಮಿ…

News

Shilpa shetty: 60 ಕೋಟಿ ವಂಚನೆ ಪ್ರಕರಣ; ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಲುಕ್ ಔಟ್ ನೋಟಿಸ್

Shilpa shetty: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa shetty) ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್‌ ಹೊರಡಿಸಿದ್ದಾರೆ.

Breaking Entertainment News Kannada

Actress Shilpa Shetty: 4 ತಾಸು ಢಕ್ಕೆ ಬಲಿ ಕೂತು ವೀಕ್ಷಿಸಿದ ನಟಿ ಶಿಲ್ಪಾ ಶೆಟ್ಟಿ ದಂಪತಿ

Actress Shilpa Shetty: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್‌ ಕುಂದ್ರ ದಂಪತಿ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಢಕ್ಕೆಬಲಿ ಸೇವೆಯ ಸಮಯದಲ್ಲಿ ಸುಮಾರು ನಾಲ್ಕು ಗಂಟೆ ಕಾಲ ಪದ್ಮಾಸನಸ್ಥರಾಗಿ ತಂಬಿಲ ಹಾಗೂ ಮಂಡಲ ಸೇವೆಗಳನ್ನು ಭಕ್ತಿಭಾವದಿಂದ ವೀಕ್ಷಿಸಿದರು. 

Breaking Entertainment News Kannada

Raj Kundra : ರಾಜ್ ಕುಂದ್ರಾ ‘ಬ್ರೇಕಪ್’ ಹೇಳಿದ್ದು ಶಿಲ್ಪಾ ಶೆಟ್ಟಿಗೆ ಅಲ್ಲಂತೆ !! ಮತ್ಯಾರಿಗೆ ?.. ಇಲ್ಲಿದೆ ಅಚ್ಚರಿ ಫ್ಯಾಕ್ಟ್

Raj Kundra: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ನಡುವಿನ ವೈವಾಹಿಕ ಜೀವನ ಬಿರುಕು ಕಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ವೈರಲ್ ಆಗಲು ಕಾರಣ ರಾಜ್ ಕುಂದ್ರಾ…

Breaking Entertainment News Kannada

Raj Kundra: ಬಟ್ಟೆ ತೆಗೆಯೋ ಬಗ್ಗೆ ಕಾಮಿಡಿ ಮಾಡಿದ ರಾಜ್ ಕುಂದ್ರ! ವೇದಿಕೆಯಲ್ಲೇ 18+ ಜೋಕ್ ಹೇಳಿದ ಶಿಲ್ಪಾ ಶೆಟ್ಟಿ ಪತಿ

ರಾಜ್‌ ಕುಂದ್ರಾ(Raj Kundra) ಮೊದಲ ಬಾರಿ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಆಗಿ ಜನರ ಮುಂದೆ ಕಾಣಿಸಿಕೊಂಡಿದ್ದಲ್ಲದೆ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಅವರು 18+ ಜೋಕ್ಸ್‌ ಗಳನ್ನು ಹೇಳಿದ್ದಾರೆ

Breaking Entertainment News Kannada

ಬಿಗ್ ಬಾಸ್ ಗೆ ಹೊಸ ಎಂಟ್ರಿ!! | ಮರೆಯಾಗಿದ್ದ ಈತ ಇದೀಗ ಪ್ರೇಕ್ಷಕರ ಮುಂದೆ!!

ಶಿಲ್ಪಾ ಶೆಟ್ಟಿಯ ಪತಿಯಾದಂತಹ ರಾಜ್ ಕುಂದ್ರರವರು ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 16 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಸೀಸನ್ಗೆ ರಾಜ್ ಕುಂದ್ರರವರು…

News

ಒಟ್ಟು 29 ಮಾಧ್ಯಮ ಸಂಸ್ಥೆಗಳ ಮೇಲೆ 25 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಶಿಲ್ಪಾ ಶೆಟ್ಟಿ | ಇಂದೇ ಕೇಸು ಕೈಗೆತ್ತಿಕೊಳ್ಳಲಿರುವ ಬಾಂಬೆ ಹೈಕೋರ್ಟ್

ಮುಂಬೈ: ಮಾಧ್ಯಮ ಸಂಸ್ಥೆ ಮತ್ತು ಸಾಮಾಜಿಕ ಮಾಧ್ಯಮದ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಬಾಂಬೆ ಹೈಕೋರ್ಟ್ ನಲ್ಲಿ ಅವರು ಒಟ್ಟು 29 ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅಲ್ಲದೆ, 25 ಕೋಟಿ ಪರಿಹಾರ…