ಸೋಮವಾರ, 26 ಅಕ್ಟೋಬರ್ 2026
Trending

Rain

ದಕ್ಷಿಣ ಕನ್ನಡ

ಮಂಗಳೂರು : ಭಾರೀ ಮಳೆಗೆ ತತ್ತರಿಸಿದ ಜನ, ಉಕ್ಕಿಹರಿದ ನೀರು, ಸೇತುವೆ ಮುಳುಗಡೆ

ಸುಳ್ಯ : ಒಂದು ವಾರದಿಂದ ತಣ್ಣಗಿದ್ದ ಮಳೆ ಈಗ ಮತ್ತೆ ಎಡಬಿಡದೆ ಸುರಿಯೋಕೆ ಶುರುವಾಗಿದೆ. ಸತತ ಎರಡು ಗಂಟೆಗಳಿಗಿಂತ ಸುಳ್ಯ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೀಕರ ಮಳೆಯಾಗುತ್ತಿದೆ. ಕೊಲ್ಲಮೊಗ್ರ, ಕಲಕಾರು, ಕಲ್ಲಾಜೆ, ಹರಿಹರ, ಬಾಳುಗೋಡು ಪ್ರದೇಶದಲ್ಲಿ ಭೀಕರ ಮಳೆಯಾಗುತ್ತಿದೆ.…

Interesting

ಮಳೆಯನ್ನು ಅಳೆಯುವ ಬಗೆ ಹೇಗೆ ? ಗ್ರೀನ್, ಆರೆಂಜ್, ಯಲ್ಲೋ, ರೆಡ್ ಅಲರ್ಟ್ ಗಳ ಅರ್ಥವೇನು ?

ಮತ್ತೆ ಮಳೆಯಾಗಿದೆ. ಹೌದು, ರಾಜ್ಯದೆಲ್ಲೆಡೆ ಕೆಲವು ಕಡೆ ಜಲಾವೃತಗೊಂಡಿದೆ. ಹೀಗಾಗುವ ಮೊದಲು ಹವಾಮಾನ ಇಲಾಖೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಅದೇನೆಂದರೆ ಅಪಾಯದ ಮಟ್ಟ ತಲುಪಿದ ನೀರಿನ ಮಟ್ಟವನ್ನು ಅಳೆಯುವ ರೀತಿ, ಎಷ್ಟು ಮಳೆಯಾಗಿದೆ, ಅದನ್ನ ಅಳೆಯುವುದು ಹೇಗೆ, ಅಳತೆ…

latest

ಯಲ್ಲೋ ಅಲರ್ಟ್ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ

ವರುಣನ ಕೃಪೆ ಮತ್ತೆ ರಾಜ್ಯದಲ್ಲಿ ಬಿರುಸುಗೊಂಡಿದೆ. ಹಾಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕರಾವಳಿ, ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಮೂನ್ಸೂಚನೆ ನೀಡಿದೆ.…

Education

ಸೋರುತಿಹುದು ಶಾಲಾ ಮಹಡಿ | ಶಾಲೆಯ ಒಳಗೆ ಛತ್ರಿ ಹಿಡಿದುಕೊಂಡು ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ವೀಡಿಯೋ ವೈರಲ್

ಸರ್ಕಾರಿ ಶಾಲೆಯ ಪರಿಸ್ಥಿತಿ ಯಾವ ಮಟ್ಟಿಗೆ ತಲುಪಿದೆ ಎಂದರೆ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುವ ಮಟ್ಟಿಗೆ. ಯಾಕಂದ್ರೆ, ಉತ್ತಮವಾದ ಸೌಲಭ್ಯದ ಕೊರತೆ, ಶಿಕ್ಷಕರ ಕೊರತೆ. ಇದೆಲ್ಲದರ ನಡುವೆ ಇಲ್ಲೊಂದು ಕಡೆ ಶಾಲೆಯ ಮಹಡಿ ಸೋರುತ್ತಿದ್ದು, ಮಕ್ಕಳು ಛತ್ರಿ…

ದಕ್ಷಿಣ ಕನ್ನಡ

ಬೆಳ್ತಂಗಡಿ । ಮತ್ತೆ ಸುರಿದ ರಕ್ತ ವರ್ಣದ ಮಳೆ !

ಸುರಿಯುತ್ತಿರುವ ಮಳೆ ಇಡೀ ರಾಜ್ಯದ ಜನತೆಯನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿದೆ. ಮಳೆರಾಯನ ಆರ್ಭಟಕ್ಕೆ ನೆರೆ ಬಂದು, ಕೊಳ್ಳಗಳು ತುಂಬಿ ಅದೆಷ್ಟೋ ಮಂದಿಯ ಬದುಕು ತತ್ತರ ಆಗಿದೆ. ಆದರೆ, ಇದೆಲ್ಲದರ ನಡುವೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದೆ. ಅಲ್ಲಿ…

Interesting

ಟ್ರಕ್ ನ ಹಾರ್ನ್ ಸಂಗೀತಕ್ಕೆ ಮಳೆಯಲ್ಲೇ ನಾಗಿಣಿ ಡ್ಯಾನ್ಸ್ ಮಾಡಿದ ದಾರಿಹೋಕರು

ನವದೆಹಲಿ : ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಾಸಿಸಲು ಇದ್ದ ಸೂರನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲೊಂದು ಕಡೆ ಮಳೆಯನ್ನೇ ಮನೋರಂಜನೀಯವಾಗಿ ಆಯ್ತು, ಟ್ರಕ್ ಹಾರ್ನ್ ಸಂಗೀತಕ್ಕೆ ಬೈಕ್ ಸವಾರರು ಮಳೆಯನ್ನು ಲೆಕ್ಕಿಸದೆ ನೃತ್ಯ ಮಾಡುತ್ತಿರುವ ದೃಶ್ಯ…

ದಕ್ಷಿಣ ಕನ್ನಡ

ಮಂಗಳೂರು | ಯಾವಾಗ ತನ್ನ ಮನೆ ಸೇರುವೆ ಎಂದು ಕಾಯುತ್ತಿರುವ ಶ್ವಾನ | ಮನಮಿಡಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕರಾವಳಿಯಾದ್ಯಂತ ಎಲ್ಲೆಡೆ ಮಳೆ ಅಬ್ಬರ ಹೆಚ್ಚಾಗಿದೆ. ಹಲವೆಡೆ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಮಳೆಯ ಅವಾಂತರದಿಂದಾಗಿ ಶಾಲಾ ಮಕ್ಕಳಿಗೆ ಕೂಡಾ ರಜೆ ನೀಡಲಾಗಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಎಲ್ಲಾ ಘಟನೆಗಳು ಒಂದು ಕಡೆಯಾದರೆ ಒಂದು ಶ್ವಾನ ತನ್ನ…

ದಕ್ಷಿಣ ಕನ್ನಡ

ವ್ಯಾಪಕ ಮಳೆ ಹಾನಿ : ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಎರಡು ದಿನಗಳ ಜಿಲ್ಲಾ ಪ್ರವಾಸ !

ರಾಜ್ಯದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಲೇ ಇದ್ದು, ಹಲವು ಕಡೆ ಹಲವು ಪ್ರದೇಶಗಳಲ್ಲಿ ಭಾರೀ ಹಾನಿಯುಂಟಾಗಿದೆ. ಹಾಗಾಗಿ ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸವನ್ನು ಸಿಎಂ ಬಸವರಾಜ ಬೊಮ್ಮಾಯಿ ನಡೆಸಲಿದ್ದಾರೆ. ಈ ಕುರಿತಾಗಿ ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊಡಗು…

News

ಉಡುಪಿ: ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಸ್ಕೂಟರ್ ಸವಾರ ಸಾವು

ಉಡುಪಿ : ಸ್ಕೂಟರ್ ಸವಾರರೊಬ್ಬರು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಬೊಮ್ಮರಬೆಟ್ಟು ಗ್ರಾಮದ ಸಾಧನಾ ಕಾಂಪೌಂಡ್‌ನಲ್ಲಿ ನಡೆದಿದೆ. ಮೃತರು ಶರತ್ ಶೆಟ್ಟಿ (55). ಮಳೆ ನೀರು ರಸ್ತೆಯಿಡಿ ತುಂಬಿದ್ದರಿಂದ ಗುಂಡಿಯಾವುದು ರಸ್ತೆ ಯಾವುದು ಎಂದು ತಿಳಿಯದೇ, ಕೆಲಸ…

ಸಾಮಾನ್ಯರಲ್ಲಿ ಅಸಾಮಾನ್ಯರು

ಸ್ಮಶಾನದಲ್ಲಿ ಹೂತಿದ್ದ ಶವದ ಮೇಲೆ ನೀರು ಹಾಕಿ‌ದ ಜನ, ಕಾರಣ ಮಾತ್ರ ವಿಚಿತ್ರ!!

ಮಳೆಯ ಅಬ್ಬರಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಕಂಗಾಲಾಗಿದ್ದು, ಎಂದು ಮಳೆ ಕಡಿಮೆಯಾಗುತ್ತದೆ ಎಂದು ಕಾದು ಕೂತಿದ್ದಾರೆ. ಆದರೆ ಇಲ್ಲೊಂದು ಕಡೆ ಮಳೆಗಾಗಿ ವಿಶೇಷ ಪೂಜೆಯೊಂದನ್ನು ಮಾಡಿದ್ದಾರೆ. ಒಂಚೂರು ಬಿಡದೆ ಸುರಿಯುತ್ತಿರುವ ಮಳೆಯ ನಡುವೆ, ವಿಜಯಪುರ ನಗರದ ಈ…