ಶನಿವಾರ, 24 ಅಕ್ಟೋಬರ್ 2026

Rain in summer

National

ಬೇಸಿಗೆಯಲ್ಲಿ ಮಳೆಯ ಸರ್ಜಿಕಲ್ ಸ್ಟ್ರೈಕ್, ಎಲ್ಲೆಲ್ಲಿ ಸರ್ಜಿಕಲ್ ಸ್ಟ್ರೈಕ್?

ಮುಂದಿನ 48 ಗಂಟೆಗಳ ಕಾಲ ರಾಜ್ಯದಲ್ಲಿ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆ ಸುರಿದ ಮಳೆಗೆ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿಯಾಗಿದೆ.