News
Karavali Rain Updates: ಉಡುಪಿ ಜಿಲ್ಲೆಯಲ್ಲಿ ನಾಳೆ ಶಾಲಾ – ಪಿಯು ಕಾಲೇಜಿಗೆ ರಜೆ, ದಕ್ಷಿಣ ಕನ್ನಡದ ಈ ತಾಲೂಕುಗಳಲ್ಲಿ ರಜೆ
ಮಳೆ ಮುಂದುವರಿದಿರುವ ಹಿನ್ನಲೆಯಲ್ಲಿ ಕರಾವಳಿಯ (Dakshina Kannada) ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಜುಲೈ 25 ರಂದು (ನಾಳೆ) ರಜೆ ಘೋಷಿಸಲಾಗಿದೆ.