ಶನಿವಾರ, 24 ಅಕ್ಟೋಬರ್ 2026

rain alerts

latest

Rain Alert: ಸದ್ಯದಲ್ಲೇ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ !!

Rain Alert: ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದ್ದು, ಅನೇಕ ಕಡೆಗಳಲ್ಲಿ ಮಳೆಯ(Rain) ವಾತಾವರಣ ಎದುರಾಗಿದ್ದರೆ. ಇದರಿಂದ ಬಿಸಿಲ ಬೇಗೆಗೆ ಸುಸ್ತು ಹೊಡೆದ ಜನರಿಗೆ, ರೈತರಿಗೆ ಭಾರೀ ಸಂತಸ ಎದುರಾಗಿದೆ. ಹಾಗಿದ್ದರೆ ಯಾವ ಭಾಗದಲ್ಲಿ ಮಳೆಯಾಗಲಿದೆ ನೋಡೋಣ.…