ಶನಿವಾರ, 24 ಅಕ್ಟೋಬರ್ 2026

Railway ticket booking

Travel

ರೈಲಲ್ಲಿ ಪ್ರಯಾಣಿಸುವಾಗ ಟಾಯ್ಲೆಟ್ ಬದಿಯ ಸೀಟ್ ಸಿಗದಹಾಗೇ ಮಾಡಲು ಇಲ್ಲಿವೆ ಕೆಲ ಉಪಾಯ!!!

ಟ್ರಾವೆಲಿಂಗ್ ಇಷ್ಟ ಪಡದೆ ಇರುವವರೇ ವಿರಳ. ರೈಲು ಪ್ರಯಾಣ ವೆಂದರೆ ಎಲ್ಲರಿಗೂ ಇಷ್ಟವೇ.. ದೂರ ಪ್ರಯಾಣದ ಜೊತೆಗೆ ಸುಂದರ ಪ್ರಕೃತಿಯನ್ನು ಕಣ್ತುಂಬಿ ಕೊಳುತ್ತಾ ಸಾಗುವ ಪ್ರಯಾಣವನ್ನು ಸಾಮಾನ್ಯವಾಗಿ ಬಯಸುವವರೆ ಹೆಚ್ಚು. ಆದರೆ ಕೆಲವೊಮ್ಮೆ ಅಲ್ಲಿನ ವಾತಾವರಣದಿಂದ ಇರುಸು ಮುರುಸಿನ…