ಭಾನುವಾರ, 25 ಅಕ್ಟೋಬರ್ 2026
Trending

railway group d post list

latest

ರೈಲ್ವೆ ಡಿ ಗ್ರೂಪ್‌ ಹುದ್ದೆಗಳು ಯಾವುದೆಲ್ಲ? ಈ ಹುದ್ದೆಗಳಿಗೆ ಸೆಲೆಕ್ಟ್‌ ಆದರೆ ಸಿಗುವ ವೇತನವೆಷ್ಟು? ಇಲ್ಲಿದೆ ಉತ್ತರ

ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಹತ್ತನೇ ತರಗತಿ ಪಾಸ್ ಆದವರೂ ಅರ್ಜಿ(application) ಸಲ್ಲಿಸಬಹುದು. ಈ ಗ್ರೂಪ್ ಡಿ ಹುದ್ದೆಗಳಿಗೆ 7ನೇ ವೇತನ ಆಯೋಗದ ನಂತರ 3 ರಿಂದ 5 ಲಕ್ಷದವರೆಗೆ ವಾರ್ಷಿಕ ಸಂಬಳ ಸಿಗುತ್ತಿದೆ.