Karnataka State Politics Updates
Rahul Gandhi: ಪುಟಿನ್ ಜೊತೆ ಸಭೆಗೆ ನನಗೆ ಅವಕಾಶ ನೀಡಿಲ್ಲ: ರಾಹುಲ್ ಕಿಡಿ
Rahul Gandhi: ರಷ್ಯಾ (Russia) ಅಧ್ಯಕ್ಷ ಪುಟಿನ್ ಜೊತೆ ಸಭೆ ನಡೆಸಲು ನನಗೆ ಅವಕಾಶ ನೀಡಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್ ಭವನದ ಹೊರಗಡೆ ಮಾಧ್ಯಮಗಳ ಜೊತೆ ಮಾತನಾಡಿದ…



