ಭಾನುವಾರ, 25 ಅಕ್ಟೋಬರ್ 2026

Rahul Koli of ‘Chhello Show’

Entertainment

ಆಸ್ಕರ್ ಆವಾರ್ಡ್‌ಗೆ ಎಂಟ್ರಿ ಪಡೆದಿದ್ದ ಛೆಲ್ಲೋ ಶೋ ಬಾಲ‌ನಟ ರಾಹುಲ್ ಇನ್ನು ನೆನಪು ಮಾತ್ರ

95ನೇ ಆಸ್ಕರ್‌ ಅಕಾಡೆಮಿ ಆವಾರ್ಡ್ಸ್‌ ಗೆ ಎಂಟ್ರಿ ಪಡೆದ ಗುಜರಾತಿ ಸಿನಿಮಾ ʼಛೆಲ್ಲೋ ಶೋʼದಲ್ಲಿ ಬಾಲನಟನಾಗಿ ನಟಿಸಿದ್ದ ರಾಹುಲ್‌ ಕೋಲಿ ಕ್ಯಾನ್ಸರ್‌ ನಿಂದ ಮೃತಪಟ್ಟಿದ್ದಾರೆ. ರಾಹುಲ್‌ ಕೋಲಿ(15) ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು…