News
‘ನಾನು ಆರ್‌ಎಸ್‌ಎಸ್‌ನನ್ನೂ ರಕ್ಷಿಸುತ್ತೇನೆ, ಯಾವಾಗೆಂದರೆ…’ – ರಾಹುಲ್ ಗಾಂಧಿ ಹೇಳಿಕೆ ವೈರಲ್!
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕುರಿತು ನೀಡಿರುವ ಹೇಳಿಕೆಯು ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಆರ್‌ಎಸ್‌ಎಸ್‌ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆದರೆ ತಾವು ಅವರ ಪರವಾಗಿ…

