Rahul Gandhi: ನನಗೆ ಅದೇ ಇಲ್ಲ – ಕೊನೆಗೂ ಮದುವೆಯಾಗದ ಗುಟ್ಟು ಬಿಟ್ಕೊಟ್ಟ ರಾಹುಲ್ ಗಾಂಧಿ
ಸ್ವತಃ ರಾಹುಲ್ ಗಾಂಧಿ ಈಗಾಗಲೇ ತಮ್ಮ ಮದುವೆಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ತಾನೇಕೆ ಇನ್ನೂ ಮದುವೆ ಆಗಿಲ್ಲ ಎಂದು ಗುಟ್ಟನ್ನೂ ರಟ್ಟು ಮಾಡಿದ್ದಾರೆ.
ಸ್ವತಃ ರಾಹುಲ್ ಗಾಂಧಿ ಈಗಾಗಲೇ ತಮ್ಮ ಮದುವೆಯ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ತಾನೇಕೆ ಇನ್ನೂ ಮದುವೆ ಆಗಿಲ್ಲ ಎಂದು ಗುಟ್ಟನ್ನೂ ರಟ್ಟು ಮಾಡಿದ್ದಾರೆ.
ನಟಿ ಶೆರ್ಲಿನ್ ಚೋಪ್ರಾ (Rahul Gandhi- Sherlyn Chopra) ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Congress leader Rahul Gandhi ) ಬಗ್ಗೆ ಮಾತನಾಡಿದ್ದು, ಬಿಸಿ ಬಿಸಿ ಸುದ್ದಿ ನೀಡಿದ್ದಾರೆ
ಮೆಕ್ಯಾನಿಕ್ ಒಬ್ಬರು ಕೇಳಿದ ಪ್ರಶ್ನೆಗೆ ಮುಗುಳ್ನಕ್ಕ ರಾಹುಲ್ "ನೋಡೋಣ" ಎಂದು ಉತ್ತರಿಸಿದ ಅವರು, "ನಿಮ್ಮ ಮದುವೆ ಯಾವಾಗ ಎಂದು" ಮೆಕ್ಯಾನಿಕ್ ಗೆ ಪ್ರತಿ ಪ್ರಶ್ನೆ ಮಾಡಿದ್ದಾರೆ.
Somashekar Reddy- Rahul gandhi: ಅವರಿಗೆ ವಿದೇಶದಲ್ಲಿ ಮದುವೆಯಾಗಿದ್ದು, ಮಕ್ಕಳಿದ್ದಾರೆ' ಎಂದು ಹೇಳುವ ಮೂಲಕ ರಾಹುಲ್ ಭಾರತದಲ್ಲಿ ಸಂನ್ಯಾಸಿ, ವಿದೇಶದಲ್ಲಿ ಸಂಸಾರಿ ಎಂದು ಹೇಳಿದ್ದಾರೆ.
ನಳಿನ್ ಕುಮಾರ್ ಅವರು ತಮ್ಮ, ಹಾಸ್ಯ ಮಿಶ್ರಿತ ಭಾಷಣದ ನಡುವೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ ಮಾತು ಸಾಕಷ್ಟು ಸುದ್ದಿಯಾಗಿತ್ತು.