ಸೋಮವಾರ, 26 ಅಕ್ಟೋಬರ್ 2026
Trending

RAHIM Uchhila

ದಕ್ಷಿಣ ಕನ್ನಡ

ಮಂಗಳೂರು:ಉಡುಪಿಯ ಹಿಜಾಬ್ ವಿವಾದದ ಹಿನ್ನೆಲೆ-ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಕೊಲೆ ಬೆದರಿಕೆ!! ರಹೀಮ್ ಉಚ್ಚಿಲ ಗೆ ಮೊಬೈಲ್ ಕರೆಗಳಿಂದ ಬೆದರಿಕೆ-ಪೊಲೀಸರಿಗೆ ದೂರು

ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿ, ಚರ್ಚಾ ಭಾಗವಾಗಿ ಸುದ್ದಿಯಲ್ಲಿರುವ ಉಡುಪಿ ಜಿಲ್ಲೆಯ ಕಾಲೇಜೊಂದರ ವಿದ್ಯಾರ್ಥಿನಿಗಳ ಹಿಜಾಬ್ ವಿವಾದ ಕುರಿತು ಸರ್ಕಾರ ಕೊಟ್ಟ ನಿಲುವಿಗೆ ಸಮರ್ಥನೆ ವ್ಯಕ್ತಪಡಿಸಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಬಿಜೆಪಿ ಮುಖಂಡ ರಹೀಮ್ ಉಚ್ಚಿಲ ರಿಗೆ…