Interesting
ತುಪ್ಪದ ಬೆಡಗಿ ಕಾಣೆಯಾದ್ಲಾ?ಯಾವುದೆಲ್ಲ ಸಿನಿಮಾಗಳು ತೆರೆಯಲ್ಲಿ ಅಬ್ಬರಿಸಲಿವೆ?
ಸ್ಯಾಂಡಲ್ ವುಡ್ ಕ್ವೀನ್ ಆದ ರಾಗಿಣಿ “ತುಪ್ಪದ ಹುಡುಗಿ” ಅಂತಾನೆ ಫೇಮಸ್. ಖಡಕ್ ಲುಕ್, ಲವರ್ ಗರ್ಲ್ ಈ ರೀತಿಯ ಯಾವುದೇ ಪಾತ್ರಗಳನ್ನು ಕೊಟ್ರು ಸಲೀಸಾಗಿ ನಿಭಾಯಿಸುವ ಹುಡುಗಿ ರಾಗಿಣಿ ದ್ವಿವೇದಿ.ಅಭಿಮಾನಿಗಳು ರಾಗಿಣಿ ಕಾಣಿಸುತ್ತಿಲ್ಲ, ಕಳೆದು ಹೋಗಿಬಿಟ್ರಾ? ಎಂಬ…

