News
Rafale Fighter Jet: ಭಾರತದಲ್ಲಿ ತಯಾರಾಗುತ್ತೆ ರಫೆಲ್ ಯುದ್ಧವಿಮಾನದ ಫ್ಯೂಸಲಾಜ್: ಡಸೊ ಏವಿಯೇಷನ್ ಹಾಗೂ ಟಾಟಾ ಗ್ರೂಪ್ ಒಪ್ಪಂದ
Rafale Fighter Jet: ಮುಂದಿನ ದಿನಗಳಲ್ಲಿ ವಿಶ್ವದ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದೆನಿಸಿದ ರಫೇಲ್ ಫೈಟರ್ ಜೆಟ್ನ ಮುಖ್ಯ ಭಾಗವೊಂದು ಭಾರತದಲ್ಲೇ ತಯಾರಾಗಲಿದೆ.

