News
Good News : ಶಾಲಾ ಮಕ್ಕಳಿಗೆ ರೇಡಿಯೋ ಪಾಠ | ಈ ಕಾರ್ಯಕ್ರಮದ ಉದ್ದೇಶ ಏನು?
ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಸದ್ಯ ಪ್ರಸಾರ ಭಾರತಿ ಬಾನ್ದನಿ ಕಾರ್ಯಕ್ರಮದ…


