ಸೋಮವಾರ, 26 ಅಕ್ಟೋಬರ್ 2026
Trending

radhika pandit instagram

Breaking Entertainment News Kannada

Radhika pandit : ‘ಅತ್ತಿಗೆ, Yash19 ಅಪ್​ಡೇಟ್ ಕೊಡಿ, ಇಲ್ದಿದ್ರೆ ಸ್ಟ್ರೈಕ್ ಮಾಡ್ತೀವಿ’ – ನಟಿಗೆ ಅಭಿಮಾನಿಗಳ ಬೇಡಿಕೆ!!

ಯಶ್ ಕೆಜಿಎಫ್‌ – 2 ಸಿನಿಮಾ ನಂತರ ಬಿಗ್ ಬ್ರೇಕ್ ತೆಗೆದುಕೊಂಡಿದ್ದು, ಇದಂತು ರಾಕಿಭಾಯ್ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಇನ್ನು ಎರಡು ವಾರ ಕಳೆದರೆ ನಟ ಯಶ್ ನಟನೆಯ ‘ಕೆಜಿಎಫ್ 2’ (KGF 2) ಸಿನಿಮಾ ತೆರೆಗೆ ಬಂದು ಬರೋಬ್ಬರಿ ಒಂದು ವರ್ಷ ಆಗಲಿದೆ.