ಬುಧವಾರ, 28 ಅಕ್ಟೋಬರ್ 2026
Trending

Queen tiger

News

Mangaluru: ಮಂಗಳೂರಿನ ಪಿಲಿಕುಳದಲ್ಲಿ ರಾಣಿ ಹುಲಿ 10 ಮರಿಗಳ ತಾಯಿ!

Mangaluru: ಮಂಗಳೂರು (Mangaluru) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ “ರಾಣಿ” ಎಂಬ ಹೆಣ್ಣು ಹುಲಿಯು ಇತ್ತೀಚೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ.