ಆಗಸ್ಟ್ 1ರಿಂದಲೇ ಔಷಧಗಳ ಮೇಲೆ ಕಾಣಿಸಿಕೊಳ್ಳಲಿದೆ ಕ್ಯೂಆರ್ ಕೋಡ್ | ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದ ಹಿಂದಿರುವ ಪ್ರಯೋಜನ ಏನು ಗೊತ್ತಾ?
ಔಷಧಿಗಳ ಎಲ್ಲಾ ಮಾಹಿತಿಯನ್ನು ಪತ್ತೆ ಹಚ್ಚುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ತೆಗೆದುಕೊಂಡಿದ್ದು, ಹೆಚ್ಚು ಮಾರಾಟ ಮಾಡುವ ಔಷಧಗಳ ಬ್ರ್ಯಾಂಡ್ಗಳಲ್ಲಿ ಕ್ಯೂಆರ್ ಕೋಡ್ಗಳು ಅಥವಾ ಬಾರ್ಕೋಡ್ಗಳನ್ನು ಕಡ್ಡಾಯಗೊಳಿಸಲು ಯೋಚಿಸಿದೆ. ಈ ಕ್ಯೂಆರ್ ಕೋಡ್ಗಳು ವಿಶಿಷ್ಟ ಉತ್ಪನ್ನ ಗುರುತಿನ…





