ಶನಿವಾರ, 24 ಅಕ್ಟೋಬರ್ 2026

Qatar Airways

News

BIG NEWS: ಈ ಮಾಡೆಲ್‌ನನ್ನು ಕತ್ತಾರ್‌ ಏರ್‌ವೇಸ್‌ ಪ್ರಯಾಣಕ್ಕೆ ನಿರಾಕರಿಸಿದ್ದೇಕೆ ಗೊತ್ತಾ? ಇಲ್ಲಿದೆ ಓದಿ | Watch

ನವದೆಹಲಿ :  ʻತುಂಬಾ ದಪ್ಪಗಿದ್ದೀರಾʼ ಎಂದು ಎಕಾನಮಿ ಸೀಟ್ನಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದ ಕಾರಣ  ಕತಾರ್ ಏರ್ವೇಸ್ ವಿಮಾನವನ್ನು ಹತ್ತಲು ಅನುಮತಿಸಲಾಗಿಲ್ಲ ಎಂದು ಪ್ಲಸ್-ಸೈಜ್ ರೂಪದರ್ಶಿಯೊಬ್ಬರು ಹೇಳಿಕೊಂಡ ಸುದ್ದಿಯೊಂದು ಭಾರೀ ವೈರಲ್‌ ಆಗಿದೆ ಕಾರಣವೇನು ಅನ್ನೋದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ…