ಭಾನುವಾರ, 25 ಅಕ್ಟೋಬರ್ 2026
Trending

PVR

Entertainment

Multiplex Cinema Offer: ಸಿನಿಪ್ರಿಯರಿಗೆ ಸಂತಸದ ಸುದ್ದಿ! ಮಲ್ಟಿಪ್ಲೆಕ್ಸ್‌ನಲ್ಲಿ 99ರೂ. ಭರ್ಜರಿ ಆಫರ್‌! ಯಾವೆಲ್ಲ ಸಿನಿಮಾ?

ಸಿನಿಮಾ ಪ್ರಿಯರಿಗೆ ಪಿವಿಆರ್‌ (PVR) ಹಾಗೂ ಐನಾಕ್ಸ್‌ ಕಡೆಯಿಂದ ಆಫರ್‌ ಸಿಗುತ್ತಿದೆ. ಕನ್ನಡದ ಕೆಲವು ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್‌ ದರ ನಿಗದಿ ಮಾಡಿದೆ. ಮೇ.19ರಿಂದ 25ರವರೆಗೆ ಈ ಭರ್ಜರಿ ಲಭ್ಯವಿದೆ. ಆದರೆ ಇಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದೆ.

Entertainment

PVR-Inox: ಕೇವಲ ಒಂದು ರೂ. ಪಾವತಿಸಿ, ಪಿವಿಆರ್, ಐನಾಕ್ಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಭರ್ಜರಿ ಮನರಂಜನೆ ಪಡೆಯಿರಿ!!

ಐನಾಕ್ಸ್ ಹಾಗೂ ಪಿವಿಆರ್​ ಮಲ್ಟಿಪ್ಲೆಕ್ಸ್ ಗಳಲ್ಲಿ ನೀವು ಕೇವಲ ಒಂದು ರುಪಾಯಿ ಪಾವತಿಸಿ 30 ನಿಮಿಷಗಳ ಕಾಲ ಸಿನಿಮಾ ಟ್ರೈಲರ್​ಗಳನ್ನು ನೋಡಬಹುದು.