ಶನಿವಾರ, 24 ಅಕ್ಟೋಬರ್ 2026

Pv Sindhu wins in singles cwg

latest

CWG : ಭಾರತದ ಸ್ವರ್ಣಪದಕ ಬೇಟೆ ಮುಂದುವರಿಕೆ, ಪಿ ವಿ ಸಿಂಧು ಮುಡಿಗೇರಿದ ಚಿನ್ನದ ಗರಿ!!!

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಕಾಮನ್ ವೆಲ್ತ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ. ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ…