Interesting
Puzzle Game : ಓದುಗರೇ ನಿಮಗೊಂದು ಚಾಲೆಂಜ್ : ಈ ಮೊಟ್ಟೆಗಳ ಟ್ರೇಯಲ್ಲಿರುವ ಮೊಟ್ಟೆಗಳ ಸಂಖ್ಯೆಯನ್ನು ಎಣಿಸಬಲ್ಲಿರಾ?
ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮೊಟ್ಟೆಗಳ (count eggs) ಸಂಖ್ಯೆಯನ್ನು ಎಣಿಸುವುದು.
ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ಮೊಟ್ಟೆಗಳ (count eggs) ಸಂಖ್ಯೆಯನ್ನು ಎಣಿಸುವುದು.
ಇಂತಹ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ.
ಈ ಒಂದು ಚಿತ್ರ ನಿಮ್ಮ ಮೆದುಳಿಗೆ ತುಂಬಾನೇ ಕೆಲಸ ಕೊಡಲಿದೆ. ನಿಮಗೊಂದು ಕಠಿಣ ಸವಾಲು ಇದು. ಈ ಚಿತ್ರದಲ್ಲಿ ಎಷ್ಟು ಮುಖಗಳಿವೆ ಎಂದು ಪತ್ತೆ ಮಾಡಬೇಕು. ಪಜಲ್, ಮೈಂಡ್ ಗೇಮ್ಸ್ ಸುಡೊಕುನಂತಹ ಗೇಮ್ ಗಳನ್ನು ಪರಿಹರಿಸಿದಷ್ಟು ಸುಲಭದ ಕೆಲಸ…