ಸೋಮವಾರ, 26 ಅಕ್ಟೋಬರ್ 2026
Trending

Puttur JDS: political matter

Karnataka State Politics Updates

Puttur JDS: ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ ಅವರಿಗೆ ಟಿಕೆಟ್ ಕನ್ಫರ್ಮ್, JDS. ಎರಡನೇ ಪಟ್ಟಿ ಬಿಡುಗಡೆ !

ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯ ಪ್ರಭಾ ಚಿಲ್ತಡ್ಕ ಅವರಿಗೆ ಜೆಡಿಎಸ್ ಟಿಕೆಟ್ (Puttur JDS) ನೀಡಲಾಗಿದೆ.